ಅಂಜೂರ ಸೇವನೆಯಿಂದ ಲಭಿಸುವ ಅದ್ಭುತ ಆರೋಗ್ಯ ಪ್ರಯೋಜನಗಳು
16 September, 2023
Pic credit - Pinterest
ಅಂಜೂರವನ್ನು ದಿನವೂ ಸೇವಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.
ಅಂಜೂರ
Pic credit - Pinterest
ಅಂಜೂರದ ಪ್ರಯೋಜನಗಳ ಬಗ್ಗೆ ಪೌಷ್ಟಿಕತಜ್ಞರಾದ ಡಾ. ರೋಹಿಣಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಡಾ. ರೋಹಿಣಿ
Pic credit - Pinterest
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಕರುಳಿನ ಆರೋಗ್ಯ
Pic credit - Pinterest
ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದ್ರೋಗ
Pic credit - Pinterest
ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ರಕ್ತದೊತ್ತಡ
Pic credit - Pinterest
ಅಂಜೂರ ಸೇವನೆ ಮೂಳೆ ರಚನೆ ಮತ್ತು ಸಂರಕ್ಷಣೆ ಮತ್ತು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
ಮೂಳೆ ರಚನೆ
Pic credit - Pinterest
ಅಂಜೂರದಲ್ಲಿರುವ ಪೌಷ್ಠಿಕಾಂಶದ ನಾರಿನ ಅಂಶ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ಮಧುಮೇಹ
Pic credit - Pinterest
ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಬಯಸುವವರಿಗೆ ಅಂಜೂರದ ಹಣ್ಣುಗಳು ಅತ್ಯುತ್ತಮ ಆಹಾರ.
ಆರೋಗ್ಯಕರ ತೂಕ
Pic credit - Pinterest
ಮಹಿಳೆಯರಲ್ಲಿ ಹೃದಯಾಘಾತಕ್ಕೂ ಮೊದಲು ಈ ಲಕ್ಷಣಗಳು ಕಂಡುಬರಬಹುದು
ಮತ್ತಷ್ಟು ಓದಿ