ಶುಂಠಿ ಮತ್ತು ಶುಂಠಿ ಪುಡಿ ಸೇವನೆಯ ಪ್ರಯೋಜನಗಳು

ಒಣ ಶುಂಠಿ ಪುಡಿ ಸೇವನೆಯಿಂದ ಗರ್ಭಿಣಿಯರಿಗೆ ವಾಕರಿಕೆ ಮತ್ತು ಬೆಳಗಿನ ಬೇನೆ ನಿವಾರಣೆಯಾಗುತ್ತದೆ

ಶುಂಠಿ ದೀರ್ಘಕಾಲದ ಅಜೀರ್ಣ ಸಮಸ್ಯೆ ಮತ್ತು ನೋವನ್ನು ನಿವಾರಿಸುತ್ತದೆ

ಶುಂಠಿ ಪುಡಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ 

ಶುಂಠಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಡಿಮೆಯಾಗುತ್ತದೆ

ಶುಂಠಿಯು ಶೀತ, ಕೆಮ್ಮು ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ.

 ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಮೈಗ್ರೇನ್ ನೋವಿಗೆ ಹಸಿ ಶುಂಠಿ ಸೇವನೆ ತುಂಬಾ ಪ್ರಯೋಜನಕಾರಿ

ಶುಂಠಿಯನ್ನು ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.