ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ 5 ರಸ್ತೆಗಳು

ಬೆಂಗಳೂರು ಭಾರತದ ಅತ್ಯಂತ ಜನಬಿಡ ನಗರಗಳಲ್ಲಿ ಒಂದಾಗಿದೆ. ಹೀಗಾಗಿ ನಗರದ ಅತಿ ಸಂಚಾರ ದಟ್ಟಣೆಯಿಂದ ಕೂಡಿರುವ 5 ರಸ್ತೆಗಳು ಇಲ್ಲಿವೆ. 

ಸಿಲ್ಕ್​ ಬೋರ್ಡ್​​ ಜಂಕ್ಷನ್​

ಮಾರತಹಳ್ಳಿ

ಮೇಖ್ರಿ ಸರ್ಕಲ್​​

ಮೈಸೂರು ರಸ್ತೆ ಜಂಕ್ಷನ್​

ಕೆಆರ್​ ಪುರಂ ತೂಗು ಸೇತುವೆ

ಟಿನ್​ ಫ್ಯಾಕ್ಟರಿ ಜಂಕ್ಷನ್​

ಹೆಬ್ಬಾಳ ಫ್ಲೈಓವರ್​