ಭಾರತದಲ್ಲಿ 5ಜಿ ಯುಗ ಆರಂಭವಾಗಿದೆ.

5ಜಿ ಮೊಬೈಲ್ ಬಿಡುಗಡೆ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಕಡಿಮೆ ಬೆಲೆಯ ಅನೇಕ 5ಜಿ ಮೊಬೈಲ್ ಮಾರುಕಟ್ಟೆಯಲ್ಲಿದೆ.

20,000 ರೂ. ಒಳಗಿನ ಅತ್ಯುತ್ತಮ 5ಜಿ ಫೋನ್ ಇಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G- 16,999 ರೂ.

ಗ್ಯಾಲಕ್ಸಿ F23 5G- 15,999 ರೂ.

ರಿಯಲ್ ಮಿ 9 5G SE- 19,999 ರೂ.

ರೆಡ್ಮಿ ನೋಟ್ 11T 5G- 16,999 ರೂ.

ಐಕ್ಯೂ Z5 5G- 18,990 ರೂ.