ಮಹಿಳೆಯರಿಗಾಗಿ ವಿಭಿನ್ನ ವಿನ್ಯಾಸದ ಚಿನ್ನದ ಉಂಗುರಗಳು

ಬೆರಳುಗಳಿಗೆ ಉಂಗುರವನ್ನು ಧರಿಸುವುದು ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 

ಈ ಉಂಗುರಗಳು ಸಿಂಪಲ್​​​ ಡಿಸೈನ್​​​​ ಹೊಂದಿರುವುದರಿಂದ ಪ್ರತೀ ದಿನ ಧರಿಸಬಹುದು.

ಇತ್ತೀಚಿನ ದಿನಗಳಲ್ಲಿ ಚಿನ್ನದ ಉಂಗುರಗಳನ್ನು ಧರಿಸುವುದು ಫ್ಯಾಶನ್ ಆಗಿ ಬಿಟ್ಟಿದೆ.

ಚಿನ್ನದೊಂದಿಗೆ ಹರಳುಗಳನ್ನು ಹೊಂದಿರುವುದರಿಂದ ವಿಭಿನ್ನ ನೋಟವನ್ನು ನೀಡುತ್ತದೆ.

ನೀವಿದನ್ನು ವಿಶೇಷ ದಿನ ಮಾತ್ರವಲ್ಲದೇ ಪ್ರತೀ ದಿನ ಆಫೀಸಿಗೂ ಧರಿಸಬಹುದು.

ಚಿನ್ನದೊಂದಿಗೆ ವಿವಿಧ ಬಣ್ಣಗಳ ಹರಳುಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. 

ಸಾಕಷ್ಟು ವಿನ್ಯಾಸಗಳಲ್ಲಿ ಲಭ್ಯವಿರುವುದರಿಂದ ನಿಮಗೆ ಇಷ್ಟವಾಗುವಂತಹ ಉಂಗುರ ಆಯ್ಕೆಮಾಡಿ.