ಓಂ ಕೈಗಡಗ (OM Bracelet) ಕೈಗಳು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಕ್ಲಾಸಿಕ್ ಬ್ಲಾಕ್  ಬ್ಯಾಂಡ್:   ಕಪ್ಪು ಬಣ್ಣ ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.

ಶಿವನ ಪೆಂಡೆಂಟ್ ಸರ: ಇದು ದೈವಿಕ  ಶಕ್ತಿ ನೀಡುತ್ತದೆ ಎಂಬ ನಂಬಿಕೆಯ  ಜೊತೆಗೆ ಆಕರ್ಷಕವಾಗಿ  ಕಾಣುವಂತೆ ಮಾಡುತ್ತದೆ. 

ಹನುಮಾನ್ ಗದೆಯ  ಸರವು ನಿಮಗೆ ಕ್ರಿಯೇಟಿವ್  ಲುಕ್ ನೀಡುತ್ತದೆ.

ಹನುಮಾನ್ ಗದೆಯ ಸರವು ನಿಮಗೆ ಕ್ರಿಯೇಟಿವ್ ಲುಕ್ ನೀಡುತ್ತದೆ.

ತ್ರಿಶೂಲ ಹಾಗೂ ರುದ್ರಾಕ್ಷಿಯ  ಪೆಂಡೆಂಟ್. ಇದು ಆಕರ್ಷಕವಾಗಿ ಕಾಣುವುದರ ಜೊತೆಗೆ  ಸಾಂಪ್ರದಾಯಿಕ ಲುಕ್ ನೀಡುತ್ತದೆ. 

ಬೆಳ್ಳಿಯ ಉಂಗುರಗಳು ಬೆರಳುಗಳಿಗೆ ಆಕರ್ಷಕ ಲುಕ್ ನೀಡುತ್ತದೆ.

ಲಾಯನ್ ಕಿಂಗ್​ ವಿನ್ಯಾಸದ ಉಂಗುರಗಳು