10,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್'ಫೋನ್'ಗಳು

ಕಡಿಮೆ ಬೆಲೆಯ ಟಾಪ್ 5 ಫೋನ್ ಇಲ್ಲಿದೆ ನೋಡಿ

ನೋಕಿಯಾ C12 ಫೋನ್ ಬೆಲೆ 5,999 ರೂ. 6.3 ಇಂಚಿನ HD+ ಡಿಸ್ ಪ್ಲೇ ಹೊಂದಿದೆ 2GB RAM+64GB ಸ್ಟೋರೇಜ್ ಪಡೆದಿದೆ

ಟೆಕ್ನೊ ಸ್ಪಾರ್ಕ್ 9 ಫೋನ್ ಬೆಲೆ 7,999 ರೂ. ಮೀಡಿಯಾಟೆಕ್ ಹಿಲಿಯೊ G37ಚಿಪ್ಸೆಟ್ 13MP ಸ್ಪೋರ್ಟ್ಸ್ ರಿಯರ್ ಕ್ಯಾಮೆರಾ

ಗ್ಯಾಲಕ್ಸಿ M13 ಫೋನ್ ಬೆಲೆ 9,699 ರೂ. 6000mAh ಸಾಮರ್ಥ್ಯದ ಬ್ಯಾಟರಿ ಇದೆ 50MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ

ಮೋಟೋ G31 ಫೋನ್ ಬೆಲೆ 9,499 ರೂ. 50MP ರಿಯರ್ ಕ್ಯಾಮೆರಾ ನೀಡಲಾಗಿದೆ ಅತ್ಯುತ್ತಮ ಡಿಸ್ ಪ್ಲೇ ಅಳವಡಿಸಲಾಗಿದೆ

ಇನ್ಫಿನಿಕ್ಸ್ ನೋಟ್ 12i ಬೆಲೆ 10,499 ರೂ. 500 ರೂ. ಹೆಚ್ಚು ಕೊಟ್ಟರೆ ಈ ಫೋನ್ ಸಿಗಲಿದೆ 10K ಬೆಲೆಯ ಅತ್ಯುತ್ತಮ ಫೋನ್ ಇದಾಗಿದೆ