ಏಪ್ರಿಲ್ ತಿಂಗಳಲ್ಲಿ ಯಾವ ಸ್ಮಾರ್ಟ್'ಫೋನ್ ಬಿಡುಗಡೆ ಆಗಲಿದೆ?
ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿರುವ ಫೋನುಗಳ ಪಟ್ಟಿ ಇಲ್ಲಿದೆ
ಒನ್'ಪ್ಲಸ್ ನಾರ್ಡ್ CE 3 ಲೈಟ್ ಫೋನ್ ಏಪ್ರಿಲ್ 4ಕ್ಕೆ ಬಿಡುಗಡೆ ಆಗಲಿದೆ
ಪೋಕೋ F5 ಫೋನ್ ಏಪ್ರಿಲ್ 6 ಕ್ಕೆ ಅನಾವರಣಗೊಳ್ಳಲಿದೆ
ಎಸಸ್ ರಾಗ್ ಫೋನ್ 7 ಏಪ್ರಿಲ್ 13ಕ್ಕೆ ಬಿಡುಗಡೆ ಆಗಲಿದೆ
ಸ್ಯಾಮ್'ಸಂಗ್ ಗ್ಯಾಲಕ್ಸಿ M54 5G ಫೋನ್ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗುತ್ತದೆ
ವಿವೋ X90 ಸರಣಿ ಕೂಡ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ