ಈ ವಿಷಯಗಳನ್ನು ಅತಿಯಾಗಿ ರೂಢಿಸಿಕೊಂಡರೆ ನೀವು ಬಂಜೆತನಕ್ಕೆ ತುತ್ತಾಗಬಹದು ಎಚ್ಚರ
ಹೆಚ್ಚು ಡೈರಿ ಪದಾರ್ಥಗಳ ಸೇವನೆ
ಬೇಗ ತೂಕ ಇಳಿಸಿಕೊಳ್ಳಲು ಅನಿಯಮಿತ ಡಯಟ್ ಮಾಡುವುದು
ಅತಿಯಾಗಿ ಸಹಿ ಪದಾರ್ಥ ತಿನ್ನುವುದರಿಂದ
ಅತಿಯಾಗಿ ಮೊಬೈಲ್ ಬಳಸುವುದು
ಬಿಗಿಯಾಗಿ ಒಳ ಉಡುಪುಗಳನ್ನು ಧರಿಸುವುದರಿಂದ
ಪರ್ಫ್ಯೂಮ್ಗಳು ಪರ್ಫ್ಯೂಮ್ಗಳಲ್ಲಿನ ಟ್ರೈಕ್ಲೋಸನ್ ಎಂಬ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಅಂಶವು ಬಳಕೆದಾರರಲ್ಲಿ ಬಂಜೆತನ ಉಂಟು ಮಾಡಬಹುದು
ಧೂಮಪಾನ
ಅತಿಯಾಗಿ ಲ್ಯಾಪ್ಟಾಪ್ ಮತ್ತು ಎಲೆಕ್ಟ್ರಿಕ್ ಸಾಮಾಗ್ರಿ ಬಳಸುವುದು
ಅತಿಯಾಗಿ ದಪ್ಪ ಇರುವುದು