ಭಗವದ್ಗೀತೆಯ ಪ್ರಮುಖ ಸಾರಗಳು ಜೀವನಕ್ಕೆ ಮಾರ್ಗದರ್ಶನ

ಹಿಂದೂ ಧರ್ಮದ ಪವಿತ್ರ ಗಂಥ್ರಗಳಲ್ಲಿ ಒಂದು ಭಗವದ್ಗೀತೆ. 

ಶ್ರೀ ಕೃಷ್ಣ ಅರ್ಜುನನಿಗೆ ನೀಡಿದ ಭೋಧನೆಯೇ ಭಗವದ್ಗೀತೆಯ ಪ್ರಮುಖ ಸಾರಗಳು

ಆದ್ದರಿಂದ ಭಗವದ್ಗೀತೆಯಲ್ಲಿ ಉಲ್ಲೇಖಿಸಲಾದ ಪ್ರಮುಖ ಸಾರಗಳನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ.

ಭಗವದ್ಗೀತೆಯಲ್ಲಿ ಪ್ರಮುಖವಾಗಿ ಧರ್ಮ, ಕರ್ಮ ಹಾಗೂ ಪ್ರೀತಿಯ ಪಾಠವನ್ನು ಕಲಿಸುತ್ತದೆ.

ಕರ್ಮ ಮಾಡದೇ ಫಲದ ಬಗ್ಗೆ ಚಿಂತಿಸುವುದು ಮೂರ್ಖತನವಾಗಿರುತ್ತದೆ. 

ಧಾನವನ್ನು ಕರ್ತವ್ಯವೆಂದು ತಿಳಿದು, ಅವಶ್ಯಕತೆ ಇರುವವರಿಗೆ ನಿನಿಂದಾಗುವಷ್ಟು ಸಹಾಯ ಮಾಡು.

ಭೂಮಿಯ ಮೇಲೆ ಹೇಗೆ ಋತುವಿನ ಬದಲಾವಣೆಯಾಗುತ್ತದೋ, ಅದೇ ರೀತಿ ಜೀವನದಲ್ಲೂ ಸುಖ ದು:ಖಗಳು ಸಹಜ.

ನೀವು ಮಾಡೋ ಪಾಪ ಪುಣ್ಯದ ಕರ್ಮ ಫಲ ಜನ್ಮ ಜನ್ಮಂತರ ಕಳೆದರೂ ನಿಮ್ಮನ್ನು ಬಿಡಲ್ಲ.