ಪ್ರತಿ ದಿನ 1.5GB ಡೇಟಾ, 56 ದಿನ ವ್ಯಾಲಿಡಿಟಿ: ಏರ್ಟೆಲ್ ಭರ್ಜರಿ ಆಫರ್

ಏರ್ಟೆಲ್ ಟೆಲಿಕಾಂ 56 ದಿನಗಳ ವ್ಯಾಲಿಡಿಟಿಯ ಪ್ರಿಪೇಯ್ಡ್ ಯೋಜನೆ ಹೊಂದಿದೆ

ಈ ಯೋಜನೆ ವ್ಯಾಲಿಡಿಟಿ ಜೊತೆಗೆ ದೈನಂದಿನ ಡೇಟಾ, ಇತರೆ ಸೌಲಭ್ಯ ಪಡೆದಿವೆ

479ರೂ. ಪ್ರಿಪೇಯ್ಡ್ ಯೋಜನೆ 56 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ

ಗ್ರಾಹಕರಿಗೆ ದೈನಂದಿನ 1.5GB ಡೇಟಾ ಸೌಲಭ್ಯ ನೀಡಲಾಗುತ್ತದೆ

ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳು ಕೂಡ ಲಭ್ಯವಾಗಲಿದೆ

ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನಗಳಿವೆ

Wynk ಮ್ಯೂಸಿಕ್, ಹೆಲೋ ಟ್ಯೂನ್‌, 5G ಡೇಟಾ ಪ್ರಯೋಜನ ಪಡೆಯಬಹುದು

ಏರ್ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಪ್ರಯೋಜನ ಕೂಡ ನಿಮ್ಮದಾಗಿಸಬಹುದು