ನಟಿ ಭಾವನಾ ಮೆನನ್ ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ

ಅವರ ಟ್ರೆಡಿಷನಲ್ ಲುಕ್ ನ ಫೋಟೋ ವೈರಲ್ ಆಗುತ್ತಿದೆ

ಸಹಜ ಸುಂದರಿ ‘ಜಾಕಿ’ ಭಾವನಾ

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿ

ಹಲವು ಸಿನಿಮಾ ಕೆಲಸಗಳಲ್ಲಿ ಭಾವನಾ ಬ್ಯುಸಿ

ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ಇದ್ದಾರೆ ಲಕ್ಷಾಂತರ ಹಿಂಬಾಲಕರು

ಈ ಸುಂದರಿಗೆ ಇದೆ ಸಖತ್ ಬೇಡಿಕೆ