ಶ್ವೇತ ಸುಂದರಿ ಬಹುಭಾಷಾ ನಟಿ ಭಾವನಾ ಮೆನನ್

ಚಿತ್ರರಂಗದಿಂದ ದೂರ ಉಳಿದಿದ್ದರೂ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ ಭಾವನಾ

ನಟಿ ಇದೀಗಾ ಶ್ವೇತ ವರ್ಣದ ಬಟ್ಟೆಯಲ್ಲಿ ಫೋಟೋ ಶೂಟ್​​ ಮಾಡಿಸಿಕೊಂಡಿದ್ದಾರೆ.

ಸಿಂಪಲ್​​ ಸುಂದ್ರಿ ಫೋಟೋ ಇದೀಗಾ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

2002 ರಲ್ಲಿ ಕಮಲ್ ನಿರ್ದೇಶನದ 'ನಮ್ಮಲ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ.

ಕನ್ನಡ ಚಿತ್ರಗಳಲ್ಲೂ ಮಿಂಚಿರುವ ಮಾಲಿವುಡ್ ಬ್ಯೂಟಿ ಭಾವನಾ ಮೆನನ್

2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ. 

ಭಾವನಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸಿ ಬಹುಭಾಷಾ ನಟಿಯಾಗಿ ಸೈ ಏನಿಸಿಕೊಂಡಿದ್ದಾರೆ.