ಖ್ಯಾತ ನಟಿ ಕೀರ್ತಿ ಸುರೇಶ್​ಗೆ ಜನ್ಮದಿನದ ಸಂಭ್ರಮ

30ನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿ ಕೀರ್ತಿ

ಅಭಿಮಾನಿಗಳಿಂದ ಕೀರ್ತಿಗೆ ಶುಭಾಶಯಗಳ ಮಹಾಪೂರ

ದಕ್ಷಿಣ ಭಾರತದಲ್ಲಿ ಕೀರ್ತಿ ಸುರೇಶ್​ಗೆ ಭಾರಿ ಡಿಮ್ಯಾಂಡ್​

ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರತಿಭಾವಂತ ನಟಿ ಕೀರ್ತಿ

ಕೀರ್ತಿ ಖಾತೆಯಲ್ಲಿವೆ ಹಲವು ಸೂಪರ್​ ಹಿಟ್​ ಚಿತ್ರಗಳು

ಅನೇಕ ಸ್ಟಾರ್​ ನಟರ ಚಿತ್ರಗಳಿಗೆ ಕೀರ್ತಿ ಸುರೇಶ್​ ನಾಯಕಿ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸೌತ್ ಬ್ಯೂಟಿ