ಬಹುಬೇಡಿಕೆಯ ನಟಿಯಾಗಿ ಬೆಳೆದ ಕಿಯಾರಾ ಅಡ್ವಾಣಿ

2021ರಲ್ಲಿ ಕಿಯಾರಾ ನಟನೆಯ ‘ಶೇರ್ಷಾ’ ಸೂಪರ್ ಹಿಟ್​

2022ರಲ್ಲಿ ‘ಭೂಲ್ ಭುಲಯ್ಯ 2’ ಮೂಲಕ ಭರ್ಜರಿ ಗೆಲುವು

‘ಜು​ಗ್​ಜುಗ್​ ಜಿಯೋ’ ಚಿತ್ರದ ರಿಲೀಸ್​ಗೆ ಕಾದಿರುವ ನಟಿ

ಬ್ಯಾಕ್​ ಟು ಬ್ಯಾಕ್​ ಗೆಲುವು ಪಡೆದಿರುವ ಬಾಲಿವುಡ್​ ಸುಂದರಿ

ಗ್ಲಾಮರ್ ಮತ್ತು ನಟನೆ ಮೂಲಕ ಸೆಳೆಯುವ ನಟಿ ಕಿಯಾರಾ

ಕಿಯಾರಾ ಅಡ್ವಾಣಿ ಕೈಯಲ್ಲಿವೆ ಹಲವು ಸಿನಿಮಾಗಳ ಆಫರ್