ಬಾಲಿವುಡ್ ಬೆಡಗಿ ಭೂಮಿ ಪೆಡ್ನೇಕರ್ ಹೊಸ ಗೆಟಪ್ ಹೇಗಿದೆ ನೋಡಿ

ದಮ್ ಲಗಾ ಕೆ ಹೈಶಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ 

ಇದೀಗಾ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ.

ಡಿಫರೆಂಟ್ ಪಾತ್ರಗಳ ಮೂಲಕ ಬಾಲಿವುಡ್​​ನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ.

ಇದೀಗಾ ಕಡು ನೀಲಿ ಬಣ್ಣದ ಬಟ್ಟೆ ಧರಿಸಿ ಹಾಟ್​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ನಟಿ ಧರಿಸಿರುವ ಬಟ್ಟೆಯನ್ನು ಸೆಲೆಬ್ರೆಟಿ ಕಾಸ್ಟೂಮ್​​ ಡಿಸೈನರ್​​​ ಮ್ಯಾನ್‌ಫ್ರೆಡ್ ಥಿಯೆರಿ ಮುಗ್ಲರ್ ವಿನ್ಯಾಸಗೊಳಿಸಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ ಇನ್ಸ್ಟಾಗ್ರಾಮ್​​ನಲ್ಲಿ 7 ಮಿಲಿಯನ್​​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ.