No Visa Required: You can visit these countries for tourism without a visa in kannada news

ಭೂತಾನ್​​ನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು

Trans Bhutan Trail google

ಭೂತಾನ್​​ಗೆ ನೀವು ಪ್ರವಾಸ ಕೈಗೊಂಡರೆ ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳ ಕುರಿತು ಮಾಹಿತಿ ಇಲ್ಲಿದೆ.

Bhutan

ಭೂತಾನ್​​​ನ ರಾಜಧಾನಿಯಾಗಿರುವ ಥಿಂಪು ಹಚ್ಚ ಹಸುರಿನ ದಟ್ಟ ಕಾಡಿಗೆ ಹೆಸರುವಾಸಿಯಾಗಿದೆ.

Bhutan Tourism (4)

ಪಾರೋ ಕಣಿವೆ ಅನೇಕ ಪವಿತ್ರ ಸ್ಥಳಗಳು ಮತ್ತು ಐತಿಹಾಸಿಕ ಕಟ್ಟಡಗಳನ್ನು ಒಳಗೊಂಡಿದೆ.

ಪುನಾಖಾ ಹಿಮಾಲಯ ಪರ್ವತ ಶ್ರೇಣಿಗಳ ಕಣಿವೆಯಲ್ಲಿರುವ ಒಂದು ಸಣ್ಣ ಸುಂದರ ಪಟ್ಟಣವಾಗಿದೆ.

ಟ್ರೋಂಗ್ಸಾ ಭೂತಾನ್‌ನ ಮಧ್ಯಭಾಗದಲ್ಲಿರುವ ಒಂದು ಬೆಟ್ಟದ ಮೇಲಿನ ಸುಂದರ ಪಟ್ಟಣ. 

ಜಾಕರ್​​​ ಭೂತಾನ್​​​ನ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಸಾಕಷ್ಟು ಪ್ರವಾಸಿಗರ ಆಕರ್ಷಕ ಸ್ಥಳ. 

ಫೋಬ್ಜಿಜಾದಲ್ಲಿ   ನೀವು ಭೂತಾನ್​​​ ಪ್ರಮುಖ ಉತ್ಸವವನ್ನು ಕಣ್ತುಂಬಿಸಿಕೊಳ್ಳಬಹುದು.