1

ಸ್ವಿಂಗ್ ಮಾಸ್ಟರ್ ಭುವಿ ಕ್ರಿಕೆಟ್ ಬದುಕು ಮುಕ್ತಾಯ?

2

ಯಾವ ಸರಣಿಗೂ ಆಯ್ಕೆ ಆಗುತ್ತಿಲ್ಲ ಭುವನೇಶ್ವರ್ ಕುಮಾರ್

3

ವೆಸ್ಟ್ ಇಂಡೀಸ್ ಪ್ರವಾಸದಿಂದ ಭುವಿ ಸಂಪೂರ್ಣ ಹೊರಕ್ಕೆ

9

ಅರ್ಶ್'ದೀಪ್, ಉಮ್ರಾನ್, ಆವೇಶ್, ಮುಖೇಶ್ ತಂಡದಲ್ಲಿದ್ದಾರೆ

4

2018 ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಭುವನೇಶ್ವರ್

5

2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಆಡಿದ್ದರು

6

ಭುವಿಯಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ಬಾಲ್ಯದ ಕೋಚ್ ಹೇಳಿದ್ದಾರೆ

7

ಭುವಿ ರಣಜಿ ಆಡುವ ಮೂಲಕ ತಂಡಕ್ಕೆ ಕಮ್'ಬ್ಯಾಕ್ ಮಾಡಬಹುದು ಎಂದಿದ್ದಾರೆ

8

ಭುವನೇಶ್ವರ್ ಕುಮಾರ್'ಗೆ ಸದ್ಯ 33 ವರ್ಷ ವಯಸ್ಸಾಗಿದೆ

1f5bb9d9-6196-4050-96c6-11473369b506