ದಿವ್ಯಾ ಉರುಡುಗ-ಅರವಿಂದ್​ ಕೆ.ಪಿ. ಬೆಸ್ಟ್​ ಫ್ರೆಂಡ್ಸ್​

ಬಿಗ್​ ಬಾಸ್​ ಬಳಿಕವೂ ಇಬ್ಬರ ಸ್ನೇಹ ಮುಂದುವರಿದಿದೆ

ಬೈಕ್​ ರೈಡ್​ ಮಾಡಿದ ದಿವ್ಯಾ ಮತ್ತು ಅರವಿಂದ್ ಕೆ.ಪಿ.

ಇಬ್ಬರ ಫೋಟೋಗೆ ಅಭಿಮಾನಿಗಳಿಂದ ಸಖತ್​ ಮೆಚ್ಚುಗೆ

ಬಿಗ್​ ಬಾಸ್​ ಶೋನಿಂದ ಗಟ್ಟಿಯಾಯ್ತು ಇಬ್ಬರ ಬಾಂಧವ್ಯ

ಫಿನಾಲೆವರೆಗೂ ಜೊತೆಯಾಗಿ ಸಾಗಿದ್ದ ಕ್ಯೂಟ್​ ಜೋಡಿ