ನಟ ರೂಪೇಶ್​ ಶೆಟ್ಟಿಗೆ ‘ಬಿಗ್​ ಬಾಸ್​ 9’ ವಿನ್ನರ್​ ಪಟ್ಟ

ಬಿಗ್​ ಬಾಸ್​ ಟ್ರೋಫಿ ಗೆದ್ದು ಸಂಭ್ರಮಿಸಿದ ರೂಪೇಶ್​ ಶೆಟ್ಟಿ

ಟ್ರೋಫಿ ಜೊತೆ ಸಿಕ್ಕಿದೆ 60 ಲಕ್ಷ ರೂ. ನಗದು ಬಹುಮಾನ

ಡಿ.31ರ ರಾತ್ರಿ ನಡೆಯಿತು ‘ಬಿಗ್​ ಬಾಸ್​ 9’ ಫಿನಾಲೆ

ಬಿಗ್​ ಬಾಸ್​ ಶೋನಿಂದ ​ಹೆಚ್ಚು ಜನಪ್ರಿಯತೆ ಪಡೆದ ನಟ

ಟ್ರೋಫಿ ಗೆದ್ದ ರೂಪೇಶ್​ ಶೆಟ್ಟಿಗೆ ಎಲ್ಲರಿಂದ ಅಭಿನಂದನೆ

ಫಿನಾಲೆ ತನಕ ಟಫ್​ ಪೈಪೋಟಿ ನೀಡಿದ ರೂಪೇಶ್​ ಶೆಟ್ಟಿ

ಈ​ ಜಯದಿಂದ ರೂಪೇಶ್​ ಶೆಟ್ಟಿ ಕರಿಯರ್​ಗೆ ಹೊಸ ವೇಗ