ಮೊದಲ ಸೀಸನ್​ ವಿನ್ನರ್​ ವಿಜಯ್​ ರಾಘವೇಂದ್ರ

ಎರಡನೇ ಸೀಸನ್​ನಲ್ಲಿ ಅಕುಲ್​ ಬಾಲಾಜಿಗೆ ಜಯ

3ನೇ ಸೀಸನ್​ನಲ್ಲಿ ಟ್ರೋಫಿ ಗೆದ್ದ ಹಿರಿಯ ನಟಿ ಶ್ರುತಿ

ನಟ ಪ್ರಥಮ್​ ಪಾಲಿಗೆ 4ನೇ ಸೀಸನ್​ನ ವಿನ್ನರ್​ ಪಟ್ಟ

5ನೇ ಸೀಸನ್​ನಲ್ಲಿ ಚಂದನ್​ ಶೆಟ್ಟಿಗೆ ವಿಜಯದ ಮಾಲೆ

ಆರನೇ ಸೀಸನ್​ನಲ್ಲಿ ವಿನ್ನರ್​ ಆದ ಶಶಿಕುಮಾರ್​

ಶೈನ್​​ ಶೆಟ್ಟಿಗೆ ​ಬಿಗ್​ ಬಾಸ್​ 7ನೇ ಸೀಸನ್ ಟ್ರೋಫಿ

8ನೇ ಸೀಸನ್​ನಲ್ಲಿ ಗೆದ್ದು ಬೀಗಿದ ಮಂಜು ಪಾವಗಡ