ಮರುಭೂಮಿಯಲ್ಲಿ ನಾಗಿಣಿ; ಹದ್ದುಗಳಿಂದ ದೂರ ಇರಿ ಎಂದ ನೆಟ್ಟಿಗರು

ದುಬೈ ಪ್ರವಾಸದಲ್ಲಿ ಕಿರುತೆರೆಯ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್

ಪ್ರವಾಸದಲ್ಲಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ದೀಪಿಕಾ

ದೀಪಿಕಾ ಕೈಯಲ್ಲಿ ಹದ್ದು ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್​​ ಮಾಡಿದ್ದಾರೆ. 

"ಮಿಸ್ ನಾಗಿಣಿ ಅವರೆ ಹದ್ದು ಗಳಿಂದ ದೂರ ಇರಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. 

ಕನ್ನಡದ ಬಿಗ್​​​ ಬಾಸ್​​​ನಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದ  ದೀಪಿಕಾ ದಾಸ್​​​

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ದೀಪಿಕಾ

ಇನ್ಸ್ಟಾಗ್ರಾಮ್ ನಲ್ಲಿ ಸ್ವತಃ ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್

ಇನ್ಸ್ಟಾಗ್ರಾಮ್​ನಲ್ಲಿ 1.4 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.