ಮೈ ಚಳಿ ಬಿಟ್ಟು ಹೊಸ ಅವತಾರದಲ್ಲಿ ಪುಟ್ಟ ಗೌರಿ ಖ್ಯಾತಿಯ ಸಾನ್ಯ ಅಯ್ಯರ್

ಇತ್ತೀಚಿನ ದಿನಗಳಲ್ಲಿ ಸಖತ್​​​ ಬೋಲ್ಡ್​​​ ಲುಕ್​​​ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಾನ್ಯ.

ಬಾಲಿವುಡ್​​​​​ನಲ್ಲಿ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಸಾನ್ಯ ಅಯ್ಯರ್

ಇದೀಗಾ ಒಂದೊಂದಾಗಿ ಹಾಟ್​ ಹಾಟ್​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿಯ ಅವತಾರ ಕಂಡು 'ಬೇಡಿಕೆ ಹೆಚ್ಚಾದಂತೆ ಬಟ್ಟೆಯೂ ಕಡಿಮೆಯಾಗುತ್ತಿದೆ' ಎಂದ ನೆಟ್ಟಿಗರು

ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಪುಟ್ಟಗೌರಿ ಧಾರಾವಾಹಿಯಲ್ಲಿನ ಹಳ್ಳಿ ಹುಡುಗಿಯ ಹಾಟ್​​ ಅವತಾರಕ್ಕೆ ನೆಟ್ಟಿಗರು ಶಾಕ್​ ಆಗಿದ್ದಾರೆ