Priyanka Thimmesh

ಸೀರೆಯುಟ್ಟು ಮಿಂಚಿದ ಬಿಗ್ ಬಾಸ್ ಸುಂದರಿ ಪ್ರಿಯಾಂಕಾ ತಿಮ್ಮೇಶ್

Priyanka Thimmesh (1)

ಸ್ಯಾಂಡಲ್‍ವುಡ್ ನಟಿ ಪ್ರಿಯಾಂಕಾ ತಿಮ್ಮೇಶ್ ಸೀರೆಯುಟ್ಟು ಮಿಂಚಿದ್ದಾರೆ.

Priyanka Thimmesh (2)

ಕನ್ನಡ ಮಾತ್ರವಲ್ಲದೇ ಮಲಯಾಳಂ ಮತ್ತು ತಮಿಳು ಭಾಷೆಗಳಿಗೂ ಎಂಟ್ರಿ ಕೊಟ್ಟಿರುವ ಪ್ರಿಯಾಂಕ.

Priyanka Thimmesh (3)

ಪ್ರಿಯಾಂಕಾ ತಿಮ್ಮೇಶ್ 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಕಾಲಿಟ್ಟಿದ್ದರು.

ಕನ್ನಡದಲ್ಲಿ ಪಟಾಕಿ, ಭೀಮಸೇನ ನಳಮಹಾರಾಜ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸೋಶಿಯಲ್​  ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಪ್ರಿಯಾಂಕ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗಾ ಲಕ್ಷಣವಾಗಿ ಸೀರೆಯುಟ್ಟು ಫೋಟೋಶೂಟ್​ ಮಾಡಿಸಿಕೊಂಡಿದ್ದು, ಈ ಫೋಟೋ ಸಾಕಷ್ಟು ಲೈಕುಗಳನ್ನು ಪಡೆದುಕೊಂಡಿದೆ.