ರೋಸ್ ಹಿಡಿದು  ನಿಂತ ಬಿಗ್  ಬಾಸ್ ಸುಂದರಿ

ಇನಿಯನ ಕಾಯುವಿಕೆಯಂತೆ ಫೋಟೋಗೆ ಪೋಸ್ ಕೊಟ್ಟ​ ಬಿಗ್​​ ಬಾಸ್​​ ಬೆಡಗಿ ಪ್ರಿಯಾಂಕ ತಿಮ್ಮೇಶ್

ಪ್ರಿಯಾಂಕಾ ತಿಮ್ಮೇಶ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ

ಬಿಗ್​​ ಬಾಸ್​​ ಕನ್ನಡ ಸೀಸನ್​​​ 8ನಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ ತಿಮ್ಮೇಶ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ನಟಿ

ಇದೀಗಾ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ

ಹೊಸ ಅವತಾರದಲ್ಲಿ ನಟಿಯ ಅಂದ ಕಂಡು ಅಭಿಮಾನಿಗಳು ಫಿಧಾ ಆಗಿದ್ದಾರೆ