ತೀರಾ ವಿಚಿತ್ರವಾಗಿದೆ ಉರ್ಫಿ ಜಾವೇದ್​ ಫ್ಯಾಷನ್​ ಸೆನ್ಸ್​

ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡ ಬಂದ ಹಾಟ್​ ನಟಿ

ಎಷ್ಟೇ ಟ್ರೋಲ್​ ಆದ್ರೂ ತಲೆ ಕೆಡಿಸಿಕೊಳ್ಳಲ್ಲ ಉರ್ಫಿ ಜಾವೇದ್​

ಗ್ಲಾಮರಸ್​ ದಿರಿಸಿನಲ್ಲಿ ಉರ್ಫಿ ಜಾವೇದ್​ ಬಿಂದಾಸ್​ ಪೋಸ್​​

ಕಮೆಂಟ್​ಗಳ ಮೂಲಕ ಸಖತ್​ ಟ್ರೋಲ್​​ ಮಾಡಿದ ನೆಟ್ಟಿಗರು

ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಸಿಕ್ಕಾಪಟ್ಟೆ ಆ್ಯಕ್ಟೀವ್​