ಹಾಟ್​ ಅವತಾರದಲ್ಲಿ ಕಾಣಿಸಿಕೊಂಡ ನಟಿ ಉರ್ಫಿ ಜಾವೇದ್​

ಗ್ಲಾಮರಸ್ ಫೋಟೋಗಳಿಂದ ಸದ್ದು ಮಾಡಿದ ಹಿಂದಿ ನಟಿ

ಪ್ರತಿ ದಿನವೂ ಭಿನ್ನ ಗೆಟಪ್​ ಧರಿಸಿ ಬರುವ ಬೋಲ್ಡ್​ ಸುಂದರಿ

ಬಿಗ್​ ಬಾಸ್​ ಒಟಿಟಿಯಿಂದ ಗಮನ ಸೆಳೆದಿದ್ದ ಉರ್ಫಿ ಜಾವೇದ್​

ಸಿಕ್ಕಾಪಟ್ಟೆ ವೈರಲ್ ಆಗಿವೆ ಉರ್ಫಿ ಜಾವೇದ್ ಫೋಟೋಗಳು

ನಟಿಯ ಹಾಟ್​ ಅವತಾರಕ್ಕೆ ನೆಟ್ಟಿಗರಿಂದ ಬಗೆಬಗೆಯ ಕಮೆಂಟ್ಸ್​