ಊರ್ಫಿ ಜಾವೇದ್  ಇನ್‌ಸ್ಟಾಗ್ರಾಮ್‌ನಿಂದ ಪಡೆಯುವ ಆದಾಯ ಎಷ್ಟು ಗೊತ್ತಾ?

ಸದಾ ಅರೆಬರೆ ಬಟ್ಟೆಯ ಮೂಲಕ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್.

ಉರ್ಫಿ ಜಾವೇದ್​​ನ ಮಾಸಿಕ ಆದಾಯವು ನಿಮ್ಮನ್ನು ದಿಗ್ಭ್ರಮೆಗೊಳಿಸಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ 4.2 ಮಿಲಿಯನ್ಸ್​​​​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ಊರ್ಫಿ.

ಸಾತ್ ಫೆರೆ ಕಿ ಹೇರಾ ಫೇರಿ, ಜಿಜಿ ಮಾ, ದಯಾನ್, ಸೇರಿದಂತೆ ಹಲವಾರು ಹಿಟ್ ಶೋಗಳಲ್ಲಿ ನಟಿಸುತ್ತಿದ್ದ ಊರ್ಫಿ

ಇದಲ್ಲದೇ ಹಿಂದಿಯ ಬಿಗ್ ಬಾಸ್​​ನಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದರು.

ಉರ್ಫಿ ಟಿವಿ ಕಾರ್ಯಕ್ರಮದ ಪ್ರತಿ ಸಂಚಿಕೆಗೆ ರೂ 30,000-40,000 ಸಂಭಾವಣೆ ಪಡೆಯುತ್ತಾರೆ.

ಕೆಲವು ವರದಿಗಳ ಪ್ರಕಾರ ಈಕೆ ಪ್ರತೀ ತಿಂಗಳು ಇನ್‌ಸ್ಟಾಗ್ರಾಮ್ ಮೂಲಕ 1.5 ಕೋಟಿ ಆದಾಯ ಪಡೆಯುತ್ತಾರೆ.