Shalini Pandey

ಬೋಲ್ಡ್ ಆಗಿ ಕಾಣಿಸಿಕೊಂಡ ಬಾಲಿವುಡ್ ನಟಿ ಶಾಲಿನಿ ಪಾಂಡೆ

25 Sep 2023

Pic credit - instagram

Shalini Pandey (1)

ನಟಿ ಶಾಲಿನಿ ಪಾಂಡೆ ಅವರು ಸಖತ್ ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

ಶಾಲಿನಿ ಪಾಂಡೆ

Shalini Pandey (3)

ಶಾಲಿನಿ ಅವರು ಸಖತ್ ಹಾಟ್. ಅವರು ಹಾಟ್ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ.

ಸಖತ್ ಹಾಟ್

Shalini Pandey (2)

‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಶಾಲಿನಿ ಪಾಂಡೆ ಮೊದಲ ಬಾರಿಗೆ ನಟಿಸಿದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು.

ಅರ್ಜುನ್ ರೆಡ್ಡಿ

‘ಅರ್ಜುನ್ ರೆಡ್ಡಿ’ ಸಿನಿಮಾ ರಿಲೀಸ್ ಆದ ಬಳಿಕ ಶಾಲಿನಿ ಪಾಂಡೆ ಅವರ ಯಾವುದೇ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ.

ಸಿಗಲಿಲ್ಲ ಯಶಸ್ಸು

ಶಾಲಿನಿ ಪಾಂಡೆ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಗೆಲುವು ಬೇಕಿದೆ.

ಸಿನಿಮಾಗಳಲ್ಲಿ ಬ್ಯುಸಿ

ಇತ್ತೀಚೆಗೆ ಶಾಲಿನಿ ಪಾಂಡೆ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಎಲ್ಲರೂ ನಟಿಗೆ ಶುಭಹಾರೈಸಿದ್ದಾರೆ.

ಬರ್ತ್​ಡೇ

ಶಾಲಿನಿ ಪಾಂಡೆ ಅವರ ವಯಸ್ಸು ಈಗ 30 ವರ್ಷ. ಅವರು ಜನಿಸಿದ್ದು 1993ರಲ್ಲಿ. ಅವರಿಗೆ ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ.

ಶಾಲಿನಿ ವಯಸ್ಸು

ನಟಿ ಮೇಘಾ ಶೆಟ್ಟಿ ಹೊಸ ಅವತಾರ ನೋಡಿದ್ರಾ?