madhuri-dixits (1)

ನಟಿ ಮಾಧುರಿ ದೀಕ್ಷಿತ್ ಅವರ ಅಪರೂಪದ ಹಳೆಯ ಫೋಟೋಗಳು ಇಲ್ಲಿವೆ

madhuri-dixits (3)

ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಆ ಕಾಲದಲ್ಲಿಯೇ ನಟರಿಗಿಂತಲೂ ಹೆಚ್ಚಿನ ಸಂಭಾವಣೆ ಪಡೆಯುತ್ತಿದ್ದ ಏಕೈಕ ನಟಿ

madhuri-dixits (2)

ಹಮ್ ಆಪ್ಕೆ ಹೈ ಕೌನ್ ಚಿತ್ರದಲ್ಲಿ ಸಹ ನಟ ಸಲ್ಮಾನ್ ಖಾನ್ ಗಿಂತಲೂ ಹೆಚ್ಚು, ಅಂದರೆ  2.7 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. 

madhuri-dixits (5)

ತನ್ನ ನೃತ್ಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ

ಈಗಲೂ ಕೂಡ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿರುವ ನಾಟ್ಯ ಮಯೂರಿ

ತನ್ನ ಮೂರನೇ ವಯಸ್ಸಿನಲ್ಲಿ ಕಥಕ್ ತರಬೇತಿಯನ್ನು ಪ್ರಾರಂಭಿಸಿದ್ದರು ನಟಿ ಮಾಧುರಿ ದೀಕ್ಷಿತ್. 

ತನ್ನ 8ನೇ ವಯಸ್ಸಿನಲ್ಲಿ ಮೊದಲ ರಂಗ ಪ್ರವೇಶ ಮಾಡಿ, ನೃತ್ಯದಲ್ಲಿ ಸೈ ಎನಿಸಿಕೊಂಡಿದ್ದ ನಟಿ.