ಭರ್ಜರಿ ಮೈಲೇಜ್ ನೀಡುವ  ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ

ಬಿಎಂಡಬ್ಲ್ಯು ಐಎಕ್ಸ್1

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 69.90 ಲಕ್ಷ ಬೆಲೆ ಹೊಂದಿದೆ ಹೊಸ ಕಾರು

ಬಿಎಂಡಬ್ಲ್ಯು ಐಎಕ್ಸ್1

ಹೊಸ ಕಾರಿನಲ್ಲಿ 66.4kWh ಬ್ಯಾಟರಿ ಪ್ಯಾಕ್ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ

ಬಿಎಂಡಬ್ಲ್ಯು ಐಎಕ್ಸ್1

ಪ್ರತಿ ಚಾರ್ಜ್ ಗೆ ಗರಿಷ್ಠ 440 ಕಿ.ಮೀ ಮೈಲೇಜ್ ನೀಡುತ್ತೆ ಐಎಕ್ಸ್1 ಇವಿ ಕಾರು 

ಬಿಎಂಡಬ್ಲ್ಯು ಐಎಕ್ಸ್1

ಭರ್ಜರಿ ಮೈಲೇಜ್ ಜೊತೆ 313 ಹಾರ್ಸ್ ಪವರ್, 494 ಎನ್ಎಂ ಟಾರ್ಕ್ ಉತ್ಪಾದನೆ 

ಬಿಎಂಡಬ್ಲ್ಯು ಐಎಕ್ಸ್1

11kW ಸ್ಟ್ಯಾಂಡರ್ಡ್ ಎಸಿ ಚಾರ್ಜರ್ ಜೊತೆ  130kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದೆ 

ಬಿಎಂಡಬ್ಲ್ಯು ಐಎಕ್ಸ್1

ಸಾಮಾನ್ಯ ಎಕ್ಸ್1 ಕಾರಿನ ವಿನ್ಯಾಸ ಹೋಲಿಕೆಯೊಂದಿಗೆ ಹಲವಾರು ಆಕರ್ಷಕ ಫೀಚರ್ಸ್ ಲಭ್ಯ

ಬಿಎಂಡಬ್ಲ್ಯು ಐಎಕ್ಸ್1

ಅಡಾಪ್ಟಿವ್ ಸಸ್ಷೆಂಷನ್, ಅಡಾಪ್ಟಿವ್ ಎಲ್ಇಡಿ ಹೆಡ್ ಲೈಟ್ಸ್, ಪನೊರಮಿಕ್ ಸನ್ ರೂಫ್ ಸೇರಿ ಹಲವು ಫೀಚರ್ಸ್ ಜೋಡಣೆ 

ಬಿಎಂಡಬ್ಲ್ಯು ಐಎಕ್ಸ್1

ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಿದೆ ಬಿಎಂಡಬ್ಲ್ಯು 

ಬಿಎಂಡಬ್ಲ್ಯು ಐಎಕ್ಸ್1

ಮರ್ಸಿಡಿಸ್ ಬೆಂಝ್ ಇಕ್ಯೂಬಿ, ವೊಲ್ವೊ ಎಕ್ಸ್ ಸಿ40 ರೀಚಾರ್ಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀರಿಕ್ಷೆ

ಬಿಎಂಡಬ್ಲ್ಯು ಐಎಕ್ಸ್1

ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ