ಹಾಟ್​ ಬಟ್ಟೆ ಧರಿಸುವ ಉರ್ಫಿ ಜಾವೇದ್​ಗೆ ಜನರ ಟೀಕೆ

‘ಈಕೆಗೆ ಕಲ್ಲು ತಗೊಂಡು ಹೊಡಿಬೇಕು’ ಎಂದಿದ್ದ ನೆಟ್ಟಿಗರು

ಆ ಕಲ್ಲುಗಳನ್ನೇ  ಆರಿಸಿ ಬಟ್ಟೆ ಮಾಡಿಕೊಳ್ಳುತ್ತೇನೆ ಎಂದ ಉರ್ಫಿ

ಕಲ್ಲುಗಳಿಂದಲೇ ತಯಾರಾಗಿದೆ ಉರ್ಫಿ ಜಾವೇದ್​ ಡ್ರೆಸ್

ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಫೋಟೋ ವೈರಲ್

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಉರ್ಫಿ ಜಾವೇದ್​ ಮಾದಕತೆ

ಟ್ರೋಲ್​ಗಳಿಗೆ ಉರ್ಫಿ ಜಾವೇದ್​ ತಲೆ ಕೆಡಿಸಿಕೊಂಡಿಲ್ಲ

ಬೋಲ್ಡ್​ ಆಗಿ ಬಟ್ಟೆ ಧರಿಸಿ ಪೋಸ್​ ನೀಡುವ ನಟಿ ಉರ್ಫಿ