ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡ ರಾಶಿ ಖನ್ನಾ
ಬಹುಭಾಷಾ ನಟಿ ರಾಶಿ ಖನ್ನಾ ಸೀರೆಯುಟ್ಟು ಮುದ್ದಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ರೇಷ್ಮೆ ಸೀರೆ ಹಾಗೂ ಆಭರಣಗಳನ್ನು ತೊಟ್ಟು ಮಿಂಚಿದ್ದ ನಟಿ.
ನಟಿ ಅಂದದ ಪೋಟೋಗಳನ್ನು ಕಂಡು 'ಸೌಂದರ್ಯದ ರಾಶಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್ನಲ್ಲೂ ಮಿಂಚುತ್ತಿರುವ ಬಹುಭಾಷಾ ಬೆಡಗಿ
2013 ರಲ್ಲಿ ಹಿಂದಿ ಸಿನಿಮಾ ಮದ್ರಾಸ್ ಕೆಫೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ರಾಶಿ.
ಕಳೆದ ವರ್ಷ ತೆರೆಕಂಡ ಅಜಯ್ ದೇವಗನ್ ಜೊತೆಗೆ 'ದಿ ಎಡ್ಜ್ ಆಫ್ ಡಾರ್ಕ್ನೆಸ್’ ಸೀರಿಸ್ನಲ್ಲೂ ಕಾಣಿಸಿಕೊಂಡಿದ್ದರು.
ಸದ್ಯ ನಟಿಯ ಹೊಸ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.