ಕಟ್ಟುಮಸ್ತಾಗಿ ಬಾಡಿ ಬಿಲ್ಡ್​ ಮಾಡಿದ ನಟ ರಣವೀರ್​ ಸಿಂಗ್​

ರಣವೀರ್​ ಸಿಂಗ್​ ಶರ್ಟ್​ ಲೆಸ್​ ಫೋಟೋಗಳು ವೈರಲ್​

ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ರಣವೀರ್​ ಸಿಂಗ್​

ಫೋಟೋ ತೋರಿಸಿ ಇದು ಬರೀ ಟೀಸರ್​ ಎಂದಿರುವ ನಟ

ರಣವೀರ್​ ಬಾಡಿ ಫೋಟೋ ಕಂಡು ಅಭಿಮಾನಿಗಳು ಫಿದಾ

ರಣವೀರ್​ ಸಿಂಗ್​ ಕೈಯಲ್ಲಿವೆ ಅನೇಕ ಸಿನಿಮಾ ಆಫರ್​ಗಳು