ಐಟಂ ಸಾಂಗ್​ಗಳ ರಾಣಿಯಾಗಿ ಮಿಂಚುತ್ತಿರುವ ನೋರಾ ಫತೇಹಿ

ಬಾಲಿವುಡ್​ನಲ್ಲಿ ನೋರಾ ಫತೇಹಿ ಕಾಲ್​ಶೀಟ್​ಗೆ ಫುಲ್​ ಬೇಡಿಕೆ

ಸ್ಟಾರ್ ನಟರ ಚಿತ್ರಗಳ ಸ್ಪೆಷಲ್​​ ಸಾಂಗ್​ನಲ್ಲಿ ಮಿಂಚುವ ಸುಂದರಿ

ಫೋಟೋಶೂಟ್ ಬಗ್ಗೆಯೂ ನಟಿ ನೋರಾಗೆ ಇದೆ ಹೆಚ್ಚು ಕ್ರೇಜ್

ರಂಗುರಂಗಿನ​ ಫೋಟೋದಿಂದ ಗಮನ ಸೆಳೆದ ನೋರಾ ಫತೇಹಿ

ನೋರಾ ಫತೇಹಿ ಕೈಯಲ್ಲಿವೆ ಹತ್ತು ಹಲವು ಸಿನಿಮಾ ಆಫರ್​ಗಳು