ನಟಿ ಸೆಲಿನಾ ಜೇಟ್ಲಿಗೆ ಬಂತು ಎರಡನೇ ಮದುವೆ ಆಫರ್​

ಟ್ವಿಟರ್​ನಲ್ಲಿ ಮದುವೆ ಪ್ರಪೋಸ್​ ಮಾಡಿದ ಅಭಿಮಾನಿ

ಗಂಡನನ್ನು ಕೇಳಿ ಉತ್ತರ ಕೊಡ್ತೀನಿ ಎಂದು ಹೇಳಿದ ನಟಿ

ಚಿತ್ರರಂಗದಿಂದ ದೂರ ಉಳಿದುಕೊಂಡಿರುವ ಸೆಲಿನಾ ಜೇಟ್ಲಿ

ಮೂರು ಮಕ್ಕಳ ತಾಯಿ ಆಗಿರುವ ಬಾಲಿವುಡ್ ಸುಂದರಿ

ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಸೆಲಿನಾ ಜೇಟ್ಲಿ

ಒಂದು ಕಾಲದಲ್ಲಿ ನಟಿ, ಮಾಡೆಲ್​ ಆಗಿ ಬ್ಯುಸಿ ಆಗಿದ್ದ ಚೆಲುವೆ