ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ಬಾಲಿವುಡ್ನ ಈ ತಾರೆಯರು ಕೆಲವು ಷರತ್ತುಗಳನ್ನು ಹೇಳುತ್ತಾರಂತೆ.. ಏನದು?
ಕಂಗನಾ ರಣಾವತ್
ಪೂರ್ಣ ಹಣ ಪಾವತಿಯಾದ ನಂತರವೇ ಚಿತ್ರ ಬಿಡುಗಡೆಯಾಗಬೇಕು!
ಕರೀನಾ ಕಪೂರ್
ಷರತ್ತು- ಕಿಸ್ಸಿಂಗ್ ಸೀನ್ ಇರಬಾರದು
ಸೋನಾಕ್ಷಿ ಸಿನ್ಹಾ
ಷರತ್ತು- ನೋ ಕಿಸ್ಸಿಂಗ್ ಸೀನ್!
ಪ್ರಿಯಾಂಕಾ ಚೋಪ್ರಾ
ಷರತ್ತು- ಚಿತ್ರದಲ್ಲಿ ನಗ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ
ಸನ್ನಿ ಲಿಯೋನ್
ಷರತ್ತು- ಲಿಪ್ಲಾಕ್ ಸೀನ್ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ