ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಇಶಾ ಗುಪ್ತಾ

ಗ್ಲಾಮರ್​ ಕಾಸ್ಟ್ಯೂಮ್​ ಧರಿಸಿ ಮಿಂಚುವ ಬಾಲಿವುಡ್​​ ನಟಿ

ಸಖತ್​ ವೈರಲ್​ ಆಗಿವೆ ಇಶಾ ಗುಪ್ತಾ ಹಾಟ್​ ಫೋಟೋಸ್​

ಪಡ್ಡೆ ಹುಡುಗರ ನಿದ್ದೆ ಕೆಡುವಂತೆ ಪೋಸ್​ ನೀಡಿದ ನಟಿ ಇಶಾ

ಸಿನಿಮಾ ಜೊತೆಗೆ ಮಾಡೆಲಿಂಗ್​ನಲ್ಲೂ ನಟಿ ಇಶಾ ಗುಪ್ತಾ ಬ್ಯುಸಿ

ಬಣ್ಣದ ಲೋಕದಲ್ಲಿ ಇಶಾ ಗುಪ್ತಾಗೆ ಇದೆ ಸಖತ್​ ಡಿಮ್ಯಾಂಡ್​