ಗ್ಲಾಮರಸ್ ಫೋಟೋ ಶೂಟ್ ನಲ್ಲಿ  ಬಾಲಿವುಡ್ ನಟಿ ಹಿನಾ ಖಾನ್

ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ನಟಿ ಹಿನಾ ಖಾನ್

2023ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್ಸ್ ಕಾರ್ಯಕ್ರಮ ಏಪ್ರಿಲ್ 27ರಂದು ಅದ್ದೂರಿಯಾಗಿ ನೆರವೇರಿದೆ.

ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ನಟಿ ಹಿನಾ ಖಾನ್ ಫಿಲ್ಮ್​ಫೇರ್​ ಅವಾರ್ಡ್ಸ್ ಕಾರ್ಯಕ್ರಮ  ಕಾಣಿಸಿಕೊಂಡಿದ್ದು ಹೀಗೆ

ನಟಿ ಧರಿಸಿರುವ ಬಟ್ಟೆಯನ್ನು  ಸುನಾಕ್ಷಿ ಕನ್ಸಲ್ ರಾಥೋಡ್ ವಿನ್ಯಾಸಗೊಳಿಸಿದ್ದಾರೆ.

ಹಿನಾ ಖಾನ್ ಗ್ಲಾಮರಸ್ ಫೋಟೋಗಳು ಈಗ ಎಲ್ಲೆಡೆ ವೈರಲ್.