Janhvi Kapoor

ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹೊಸ ಲುಕ್ ಹೇಗಿದೆ ನೋಡಿ

Janhvi Kapoor (1)

ಪಿಂಕ್ವಿಲ್ಲಾ ಸ್ಟೈಲ್ ಐಕಾನ್ಸ್ ಅವಾರ್ಡ್ಸ್ 2023ರ ಈವೆಂಟ್ ನಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಭಾಗಿಯಾಗಿದ್ದರು.

Janhvi Kapoor (2)

ಬಾಲಿವುಡ್ ಬೆಡಗಿ  ಜಾಹ್ನವಿ ಕಪೂರ್ ಹಾಟ್ ಆಗಿ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

Janhvi Kapoor (3)

ಜಾನ್ವಿ ಅಭಿನಯದ ದೋಸ್ತಾನಾ-2, ತಖ್ತ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಜಾಹ್ನವಿ ಕಪೂರ್ .

ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಇದೀಗಾ ಹೊಸ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಹಾಟ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.