ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್​​ನ ಎವರ್​​​ಗ್ರೀನ್​​ ಬ್ಯೂಟಿ

ಕಾಜೋಲ್ ದೇವಗನ್​​​​

ಬಾಲಿವುಡ್​​ ಎವರ್​​​ಗ್ರೀನ್​​ ಬ್ಯೂಟಿ ಕಾಜೋಲ್ ಇಂದು(ಆ.05) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಕಾಜೋಲ್ ಅಭಿನಯ

ಕಾಜೋಲ್ ಅಭಿನಯಿಸಿರುವ ಡಿಫರೆಂಟ್​​ ಪಾತ್ರಗಳ ಕುರಿತು ಮಾಹಿತಿ ಇಲ್ಲಿದೆ.

ದಿ ಟ್ರಯಲ್

ಇಡೀ ಕುಟುಂಬ ಹಾಗೂ ತನ್ನ ಮಕ್ಕಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡ ದಿಟ್ಟ ಮಹಿಳೆ.

ಸಲಾಮ್ ವೆಂಕಿ

ತನ್ನ ಮಗನ ಸಂತೋಷಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ತಾಯಿ.

ಮೈ ನೇಮ್ ಈಸ್ ಖಾನ್

ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಯ ಹಿಟ್​​ ಸಿನಿಮಾಗಳಲ್ಲಿ ಇದೂ ಒಂದು.

ವಿ ಆರ್ ಫ್ಯಾಮಿಲಿ

ಕಾಜೋಲ್, ಕರೀನಾ ಕಪೂರ್ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತ್ರಿಭಂಗ

ತಾಯಿ ಮತ್ತು ಮಗಳೊಂದಿಗಿನ ದೂರವಾದ ಸಂಬಂಧದ ಕುರಿತಾದ ಸಿನಿಮಾ ಇದಾಗಿದೆ.

ಲಸ್ಟ್ ಸ್ಟೋರೀಸ್

ಮಗನ ಭವಿಷ್ಯಕ್ಕಾಗಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಪಶುವಾಗಿರುವ ಪಾತ್ರದಲ್ಲಿ ಕಾಜೋಲ್