48ರ ಪ್ರಾಯದಲ್ಲೂ ಫಿಟ್ನೆಸ್ ಕಾಯ್ದುಕೊಂಡ ಮಲೈಕಾ ಅರೋರಾ

ಹದಿಹರೆಯದ ಹುಡುಗಿಯರೂ  ನಾಚುವಂತೆ ಪೋಸ್ ನೀಡುವ ಸುಂದರಿ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ ಮಲೈಕಾ ಫೋಟೋಗಳು

ಮನಸೆಳೆಯುವ ಗ್ಲಾಮರ್​ ಮೂಲಕ ಕಣ್ಣು ಕುಕ್ಕಿದ ಬಾಲಿವುಡ್​ ಬೆಡಗಿ

ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಮೆರೆಯುತ್ತಿರುವ ಮಲೈಕಾ

ಬಂಗಾರದ ಬಣ್ಣದ ಬಟ್ಟೆಯಲ್ಲಿ ಮಿರಿಮಿರಿ ಮಿಂಚಿದ ಮಲೈಕಾ ಅರೋರಾ