ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಿದ ಸೀತಾ ರಾಮಂ ಚೆಲುವೆ

ಸೀತಾ ರಾಮಂ ಸಿನಿಮಾದ ಬೆಡಗಿ ಮೃಣಾಲ್​​ ಠಾಕೂರ್​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಸ್ವತಃ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಮೃಣಾಲ್​​  ಹಂಚಿಕೊಂಡಿದ್ದಾರೆ.

ಸೀತಾ ರಾಮಂ ಸಿನಿಮಾದ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಮಿಂಚಿದ್ದ ನಟಿ.

ನಟಿಯ ಹೊಸ ಲುಕ್​​​ಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಸದ್ಯ ಬ್ಯಾಕ್​​ ಟು ಬ್ಯಾಕ್​​ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೃಣಾಲ್

'ಗೀತಾ ಗೋವಿಂದಂ' ನಟ ವಿಜಯ್‌ ದೇವರಕೊಂಡಗೆ ಮೃಣಾಲ್ ಠಾಕೂರ್ ನಾಯಕಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸೀತಾ ರಾಮಂ ಸಿನಿಮಾ ನಟಿಯ ಅದೃಷ್ಟವನ್ನೇ ಬದಲಾಯಿಸಿದೆ

ಬಹುಬಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಮೃಣಾಲ್ ಠಾಕೂರ್