ಐಟಂ ಸಾಂಗ್‌ಗಳ ಬೆಡಗಿ ನೋರಾ ಫತೇಹಿ ಹೊಸ ಲುಕ್ ಇಲ್ಲಿದೆ ನೋಡಿ

ಐಟಂ ಸಾಂಗ್‌ಗಳ ಮೂಲಕವೇ ಫೇಮಸ್ ಆದ ನಟಿ ನೋರಾ ಫತೇಹಿ

ತನ್ನ ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದ ನಟಿ.

2014ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ನೋರಾ ಫತೇಹಿ

ಸೋಷಿಯಲ್‌ ಮೀಡಿಯಾದಲ್ಲಿ ಸದಾ ತಮ್ಮ ಬೋಲ್ಡ್‌ ಫೋಟೋಗಳ ಮೂಲಕವೇ ಸುದ್ದಿಯಲ್ಲಿರುವ ನಟಿ ನೋರಾ

ನಟನೆಗೂ ಹೆಚ್ಚು ನೃತ್ಯಗಳಲ್ಲಿ ತೊಡಗಿಸಿಕೊಂಡಿರುವ ನಟಿ,ಇದೀಗಾ ಬಾಲಿವುಡ್ ನ ಬಹುಬೇಡಿಕೆಯ ಡ್ಯಾನ್ಸರ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​​​ ಆಕ್ಟೀವ್​​ ಆಗಿರುವ ನಟಿ 44.8 ಮಿಲಿಯನ್​​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ.