Sara Ali Khan (2)

ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್

Sara Ali Khan (5)

ಬಿಟೌನ್​​ ಬೆಡಗಿ ಸಾರಾ ಅಲಿ ಖಾನ್ ಹೊಸ ಪೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

Sara Ali Khan (8)

ಸಾಲು ಸಾಲು ಹಿಟ್​​ ಸಿನಿಮಾಗಳನ್ನು ನೀಡುತ್ತಿರುವ ಸಾರಾ ಅಲಿ ಖಾನ್

Sara Ali Khan

ಸದ್ಯ ಬಾಲಿವುಡ್​​​ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಸಾರಾ

ಗುಲಾಬಿ ಬಣ್ಣದ ಲೆಹಾಂಗ ತೊಟ್ಟು ಫೋಟೋಗೆ ಪೋಸ್​​​ ಕೊಟ್ಟಿದ್ದಾರೆ. 

ನಟಿಯ ಮಾದಕ ಮೈಮಾಟ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಸಾರಾ ಅಲಿ ಖಾನ್

ಇನ್ಸ್ಟಾಗ್ರಾಮ್​​ನಲ್ಲಿ 42.9 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

ನಟಿಯ ಹಾಟ್​​​​ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.