ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಯ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ

ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿರುವ ಶಿಲ್ಪಾ ಶೆಟ್ಟಿ, ಟಾಪ್ ನಟಿಯರ ಪೈಕಿ ಒಬ್ಬರು

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸ್ಟೈಲಿಶ್ ಫೋಟೋಗಳು ವೈರಲ್ ಆಗಿವೆ

ಕಳೆದ 30 ವರ್ಷಗಳಿಂದ ಬಹುಭಾಷಾ  ನಟಿಯಾಗಿ ಹೆಸರು ಮಾಡಿರುವ ಶಿಲ್ಪಾ ಶೆಟ್ಟಿ

ಇದೀಗ 17 ವರ್ಷಗಳ ಬಳಿಕ 'ಕೆಡಿ' ಚಿತ್ರದ ಮೂಲಕ ಚಂದನವನಕ್ಕೆ ಶಿಲ್ಪಾ ಮರಳಿದ್ದಾರೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಫಿಟ್ನೆಸ್ ಕಂಡು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ

ತನ್ನ ಫಿಟ್ನೆಸ್​​​ನಿಂದಲೇ ಸಾಕಷ್ಟು ಜನರಿಗೆ ಮಾದರಿಯಾಗಿರುವ ನಟಿ ಶಿಲ್ಪಾ