Shilpa Shetty (5)

17 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ

Shilpa Shetty (4)

ಧ್ರುವ ಸರ್ಜಾ ಅಭಿನಯದ ಮುಂಬರುವ ಚಿತ್ರ ಕೆ.ಡಿ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಶಿಲ್ಪಾ

Shilpa Shetty (2)

ಕೆ.ಡಿ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ಸತ್ಯವತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Shilpa Shetty (3)

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಪ್ರೀತ್ಸೋದ ತಪ್ಪಾ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ.

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಆಟೋ ಶಂಕರ್ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದ ನಟಿ.

ಇದಾದ ಬಳಿಕ ಬಾಲಿವುಡ್​​ನಲ್ಲಿ ಬ್ಯೂಸಿಯಾಗಿದ್ದ ನಟಿ ಶಿಲ್ಪಾ

ಸದಾ ಫಿಟ್ನೆಸ್​​ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ನಟಿ