ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಸೋನಮ್​ ಕಪೂರ್​

ನಟನೆಯಿಂದ ಕೊಂಚ ಬ್ರೇಕ್​ ಪಡೆದುಕೊಂಡಿರುವ ಬಾಲಿವುಡ್​ ನಟಿ

ಆನಂದ್​ ಅಹುಜಾ ಜೊತೆ 2018ರಲ್ಲಿ ಸಪ್ತಪದಿ ತುಳಿದ ಸುಂದರಿ

ಹಲವು ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿರುವ ಸೋನಮ್​ ಕಪೂರ್​

ವೈರಲ್​ ಆಗಿವೆ ಸೋನಮ್​ ಹಂಚಿಕೊಂಡ ಬೇಬಿ ಬಂಪ್​​ ಫೋಟೋಸ್​