Sonam Kapoor

ಬಾಲಿವುಡ್ ನಟಿ ಸೋನಮ್ ಕಪೂರ್ ನ್ಯೂ ಲುಕ್ ಇಲ್ಲಿದೆ ನೋಡಿ

Sonam Kapoor (1)

2018 ರಲ್ಲಿ ಆನಂದ್ ಅಹುಜಾ ಅವರನ್ನು ಪ್ರೀತಿಸಿ ಮದುವೆಯಾದ ನಟಿ ಸೋನಂ

Sonam Kapoor (2)

ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ಸೋನಂ ಕಪೂರ್

Sonam Kapoor (3)

ನಟಿ ಸೋನಮ್ ಕಪೂರ್ ಕಳೆದ ವರ್ಷ ಆಗಸ್ಟ್ 20 ರಂದು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

ಹೆರಿಗೆಯ ನಂತರವೂ ನಟಿಯ ಬ್ಯೂಟಿ ಒಂಚೂರು ಕಮ್ಮಿಯಾಗಿಲ್ಲ ಎಂದ ಫ್ಯಾನ್ಸ್​​​.

ಇತ್ತೀಚೆಗಷ್ಟೇ ಆಪಲ್ ಸ್ಟೋರ್ ಲಾಂಚ್‌ ಈವೆಂಟ್​​ನಲ್ಲಿ ನಟಿ ಕಾಣಿಸಿಕೊಂಡಿದೆ ಹೀಗೆ.

ಸೋನಂ ತನ್ನ ಬ್ಯೂಟಿ, ಫ್ಯಾಷನ್​ನಿಂದಲೇ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.