ಬಾಲಿವುಡ್​ನಲ್ಲಿ ಖ್ಯಾತಿ ಪಡೆದಿರುವ ನಟಿ ಸ್ವರಾ ಭಾಸ್ಕರ್​

ನೇರ ನಡೆ-ನುಡಿಯ ಕಾರಣಕ್ಕೆ ಸುದ್ದಿ ಆಗುತ್ತಾರೆ ಸ್ವರಾ

ಪೋಷಕ ಪಾತ್ರಗಳ ಮೂಲಕವೇ ಸ್ವರಾ ಹೆಚ್ಚು ಫೇಮಸ್​

ಕಿಡಿಗೇಡಿಗಳಿಂದ ಸ್ವರಾ ಭಾಸ್ಕರ್​ಗೆ ಬಂದಿದೆ ಕೊಲೆ ಬೆದರಿಕೆ

ವರ್ಸೋವಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಟಿ

ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ನೀಡಿದ ಸ್ವರಾ

ಹಿಂದಿಯ ಹಲವು ಸಿನಿಮಾಗಳಲ್ಲಿ ಸ್ವರಾ ಭಾಸ್ಕರ್​ ಬ್ಯುಸಿ